ಅಭಿಪ್ರಾಯ / ಸಲಹೆಗಳು

2019ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

2019ರಲ್ಲಿ ಪ್ರಕಟವಾದ ವಿವಿಧ 18 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:26-02-2021ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.

 

2019ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

 

 

ಕ್ರ.ಸಂ.

ಪ್ರಕಾರ

ಕೃತಿಯ ಹೆಸರು

ಲೇಖಕರು

1

ಕಾವ್ಯ

ಪಂಚವರ್ಣದ ಹಂಸ

ಸತ್ಯಮಂಗಲ ಮಹಾದೇವ

2

ನವಕವಿಗಳ ಪ್ರಥಮ ಸಂಕಲನ

ಥಟ್‌ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ

ಸುಮಿತ್ ಮೇತ್ರಿ

3

ಕಾದಂಬರಿ

ತೇಜೋತುಂಗಭದ್ರಾ

ವಸುಧೇಂದ್ರ

4

ಸಣ್ಣಕತೆ

ಒಂದುಚಿಟಿಕೆ ಮಣ್ಣು

ಲಕ್ಷ್ಮಣ ಬಾದಾಮಿ

5

ನಾಟಕ

ಕಂಚುಗನ್ನಡಿ

ಉಷಾ ನರಸಿಂಹನ್

6

ಲಲಿತ ಪ್ರಬಂಧ

ಬೆಳ್ಳಿತೊರೆ

ರಘುನಾಥ ಚ.ಹ.

7

ಪ್ರವಾಸ ಸಾಹಿತ್ಯ

ಯೋರ‍್ದಾನ್ ಪಿರೆಮಸ್

ಡಿ.ಜಿ. ಮಲ್ಲಿಕಾರ್ಜುನ

8

ಜೀವನಚರಿತ್ರೆ / ಆತ್ಮಕಥೆ

ನಾಗಂದಿಗೆಯೊಳಗಿAದ

ಬಿ.ಎಂ. ರೋಹಿಣಿ

9

ಸಾಹಿತ್ಯ ವಿಮರ್ಶೆ

ಪೊದೆಯಿಂದಿಳಿದ ಎದೆಯ ಹಕ್ಕಿ

ಡಾ. ಗುರುಪಾದ ಮರಿಗುದ್ದಿ

10

ಮಕ್ಕಳ ಸಾಹಿತ್ಯ

ಅಭಿಜಿತನ ಕತೆಗಳು

ವಸುಮತಿಉಡುಪ

11

ವಿಜ್ಞಾನ ಸಾಹಿತ್ಯ

ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು

ಡಾII ಕೆ.ಎಸ್. ಪವಿತ್ರ

12

ಮಾನವಿಕ

ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮದ ಸಮಸ್ಯೆಗಳು

ಡಾ. ಮಹಾಬಲೇಶ್ವರರಾವ್

13

ಸಂಶೋಧನೆ

ಅನಾವರಣ

ಡಾ. ಚನ್ನಬಸವಯ್ಯ ಹಿರೇಮಠ

14

ಅನುವಾದ-1 (ಭಾರತೀಯ ಭಾಷೆಯಿಂದ ಕನ್ನಡಕ್ಕೆಅನುವಾದ)

ಕಾಳಿಗಂಗಾ

ಗೀತಾ ಶೆಣೈ

15

ಅನುವಾದ-2  (ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ)

ಜ್ವಾಲಾಮುಖಿ ಪರ್

ಧರಣೇಂದ್ರಕುರಕುರಿ

16

ಆಂಕಣ ಬರಹ / ವೈಚಾರಿಕ ಬರಹ

ಬಕುಲದ ಬಾಗಿಲಿನಿಂದ

ಸುಧಾ ಆಡುಕಳ

17

ಸಂಕೀರ್ಣ

ನೊಳಂಬರ ಶಾಸನಗಳು

ಪ್ರೊ. ಡಿ.ವಿ. ಪರಮಶಿವಮೂರ್ತಿ / ಡಿ. ಸಿದ್ಧಗಂಗಯ್ಯ

18

ಲೇಖಕರ ಮೊದಲ ಸ್ವತಂತ್ರಕೃತಿ

ಹಾಣಾದಿ

ಕಪಿಲ ಪಿ ಹುಮನಾಬಾದೆ

ಇತ್ತೀಚಿನ ನವೀಕರಣ​ : 15-12-2022 02:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080