ಅಭಿಪ್ರಾಯ / ಸಲಹೆಗಳು

2019ನೇ ವರ್ಷದ ಅಕಾಡೆಮಿಯ 09ದತ್ತಿನಿಧಿ ಬಹುಮಾನ ಪುರಸ್ಕೃತರು

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಬಹುಮಾನಗಳ 09 ಠೇವಣಿ ಮೊತ್ತದಿಂದ ಬಂದ ಬಡ್ಡಿ ಮೊತ್ತದ ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 26-02-2021ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.

 

 2019ನೇ ವರ್ಷದ ಅಕಾಡೆಮಿಯ  09ದತ್ತಿನಿಧಿ ಬಹುಮಾನ ಪುರಸ್ಕೃತರು

 

 

ಕ್ರ.ಸಂ

ಪ್ರಕಾರ

ದತ್ತಿಗಳ ವಿವರ

ಕೃತಿಯ ಹೆಸರು

ಲೇಖಕರು

1

ಕಾದಂಬರಿ

ಚದುರಂಗ ದತ್ತಿನಿಧಿ ಬಹುಮಾನ

ಪಕ್ಕಿ ಹಳ್ಳದ ಹಾದಿಗುಂಟ

ಅನುಪಮಾ ಪ್ರಸಾದ್

2

ಲಲಿತಪ್ರಬಂಧ

ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ ಬಹುಮಾನ

ಹತ್ತನೇ ಕ್ಲಾಸಿನ ಹುಡುಗಿಯರು

ನೀತಾರಾಮ್

3

ಜೀವನಚರಿತ್ರೆ

ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ

ಬೊಗಸೆ ತುಂಬಾ ಕನಸು

ಡಾ. ಬಿ. ಪ್ರಭಾಕರ ಶಿಶಿಲ

4

ಸಾಹಿತ್ಯ ವಿಮರ್ಶೆ

ಪಿ. ಶ್ರೀನಿವಾಸರಾವ್‌ ದತ್ತಿನಿಧಿ ಬಹುಮಾನ

ಕನ್ನಡ ಮ್ಯಾಕ್ ಬೆತ್ ಗಳು

ಡಾ. ಎಂ. ಉಷಾ

5

ಅನುವಾದ-1 

ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ

ಶ್ರೀ ಮಹಾಭಾರತ ಸಂಪುಟ - 01.02.03.04

ಜಿ.ಎನ್. ರಂಗನಾಥರಾವ್

6

ಲೇಖಕರ ಮೊದಲ ಸ್ವತಂತ್ರಕೃತಿ

ಮಧುರಚೆನ್ನ ದತ್ತಿನಿಧಿ ಬಹುಮಾನ

ಪಾದಗಂಧ

ಭಾಗ್ಯಜ್ಯೋತಿ ಹಿರೇಮಠ

7

ಕನ್ನಡದಿಂದ ಇಂಗ್ಲಿಷಿಗೆ ಅನುವಾದ

ಅಮೆರಿಕನ್ನಡ ದತ್ತಿನಿಧಿ ಬಹುಮಾನ

BEYOND LIFE

PRAMOD MUTALIK

8

ವೈಚಾರಿಕ / ಅಂಕಣ ಬರಹ

ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನ

ಯಡ್ರಾಮಿ ಸೀಮೆ ಕಥನಗಳು

ಮಲ್ಲಿಕಾರ್ಜುನ ಕಡಕೋಳ

9

ದಾಸ ಸಾಹಿತ್ಯ

ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯಗಂಗೂರ್ ದತ್ತಿನಿಧಿ ಬಹುಮಾನ

ಶ್ರೀ ಪ್ರಸನ್ನವೆಂಕಟದಾಸರ್ಯಕೃತ                  ಶ್ರೀ ಲಕ್ಷ್ಮೀದೇವಿ ಅಪ್ರಕಟಿತ ಸ್ತುತಿರತ್ನಗಳು

ಲಕ್ಷ್ಮೀಕಾಂತ್ ಪಾಟೀಲ್

ಇತ್ತೀಚಿನ ನವೀಕರಣ​ : 15-12-2022 03:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080