ಅಭಿಪ್ರಾಯ / ಸಲಹೆಗಳು

ಉದ್ಯೋಗಮುಖಿ ಕನ್ನಡ ಉಪನ್ಯಾಸ ಮಾಲೆ

ಉದ್ಯೋಗಮುಖಿಕನ್ನಡಉಪನ್ಯಾಸ_ಮಾಲೆ
ದಿನಾಂಕ:19.12.2021 ರಿಂದ ದಿನಾಂಕ:31.12.2021ರ ವರೆಗೆ ಪ್ರತಿದಿನ ಸಂಜೆ:05.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಯೂಟ್ಯೂಬ್ ಮತ್ತು ಫೇಸ್ ಬುಕ್ ಚಾನಲ್ ನಲ್ಲಿ ಉದ್ಯೋಗಮುಖಿ ಕನ್ನಡ : ಉಪನ್ಯಾಸ ಮಾಲೆ ಶೀರ್ಷಿಕೆಯಡಿ #ಪ್ರಾಚೀನ ಕನ್ನಡ ಸಾಹಿತ್ಯ ಕುರಿತು ವಿದ್ವಾಂಸರುಗಳಿಂದ ವಿಶೇಷ ಉಪನ್ಯಾಸದ ನೇರಪ್ರಸಾರ ನಡೆಯಲಿದ್ದು ಆಸಕ್ತರು ಕಾರ್ಯಕ್ರಮ ವೀಕ್ಷಿಸಿ ಯಶಸ್ವಿಗೊಳಿಸಬೇಕಾಗಿ ಹಾಗೆಯೇ ನಿಮ್ಮ ಸ್ನೇಹಿತರಿಗೆ ಈ ಕೆಳಕಂಡ ಲಿಂಕ್ ಗಳನ್ನು ಶೇರ್ ಮಾಡಲು ಕೋರಿದೆ.
ಅಕಾಡೆಮಿಯ ಯೂಟ್ಯೂಬ್ : https://youtube.com/channel/UCj7GwwVKWunibhxgMrJnk5g
ಫೇಸ್ ಬುಕ್ : https://www.facebook.com/karnatakasahithyaacademy

 

 

ಮಾಧ್ಯಮ ವರದಿ ಚಿತ್ರ ಸಂಪುಟ

 

 

ಇತ್ತೀಚಿನ ನವೀಕರಣ​ : 23-12-2021 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080