ಅಭಿಪ್ರಾಯ / ಸಲಹೆಗಳು

2020ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

2020ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:31-03-2022ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.

 

ಕ್ರ.ಸಂ.

ಪ್ರಕಾರ

ಕೃತಿಯ ಹೆಸರು

ಲೇಖಕರು

1.        

ಕಾವ್ಯ

ಕಾರುಣ್ಯದ ಮೋಹಕ ನವಿಲುಗಳೆ

ಆರನಕಟ್ಟೆ ರಂಗನಾಥ

2.        

ನವಕವಿಗಳ ಪ್ರಥಮ ಸಂಕಲನ

ಗಾಯಗೊಂಡವರಿಗೆ

ಮಂಜುಳಾ ಹಿರೇಮಠ

3.        

ಕಾದಂಬರಿ

ಬಯಲೆಂಬೊ ಬಯಲು

ಎಚ್.ಟಿ. ಪೋತೆ

4.        

ಸಣ್ಣಕತೆ           

ಬಂಡಲ್ ಕತೆಗಳು

ಎಸ್. ಸುರೇಂದ್ರನಾಥ್

5.        

ನಾಟಕ

ಆರೋಹಿ

ಮಂಗಳ ಟಿ.ಎಸ್.

6.        

ಲಲಿತ ಪ್ರಬಂಧ

ನಿದ್ರಾಂಗನೆಯ ಸೆಳವಿನಲ್ಲಿ

ಎನ್. ರಾಮನಾಥ್

7.        

ಪ್ರವಾಸ ಸಾಹಿತ್ಯ

ನಕ್ಷತ್ರಗಳ ಸುಟ್ಟ ನಾಡಿನಲ್ಲಿ

ಭಾರತಿ ಬಿ.ವಿ

8.        

ಜೀವನಚರಿತ್ರೆ/ ಆತ್ಮಕಥೆ

‘ಗ್ರಾಮ ಸ್ವರಾಜ್ಯ’ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ

ಕೃಷ್ಣ ಕೊಲ್ಹಾರಕುಲಕರ್ಣಿ

9.        

ಸಾಹಿತ್ಯ ವಿಮರ್ಶೆ

ಹೈದ್ರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯ ಮೀಮಾಂಸೆ

ಬಸವರಾಜ ಸಬರದ

 

10.     

ಗ್ರಂಥ ಸಂಪಾದನೆ

ಲಿಂಗಣ್ಣ ಕವಿಯ ವರರಮ್ಯ ರತ್ನಾಕರ

ಕೆ. ರವೀಂದ್ರನಾಥ

11.     

ಮಕ್ಕಳ ಸಾಹಿತ್ಯ 

ಮತ್ತೆ ಹೊಸ ಗೆಳೆಯರು

ವೈ.ಜಿ. ಭಗವತಿ

12.     

ವಿಜ್ಞಾನ ಸಾಹಿತ್ಯ

ಆಧ್ಯಾತ್ಮಿಕ ಆರೋಗ್ಯ ದರ್ಶನ

ಎಸ್.ಪಿ. ಯೋಗಣ್ಣ

13.     

ಮಾನವಿಕ

ಗಾಂಧೀಯ ಅರ್ಥಶಾಸ್ತ್ರ  

ಎಂ.ಎಂ. ಗುಪ್ತ

14.     

ಸಂಶೋಧನೆ

ಮ್ಯಾಸಬೇಡರ ಮೌಖಿಕ ಕಥನಗಳು

ಪಿ. ತಿಪ್ಪೇಸ್ವಾಮಿ ಚಳ್ಳಕೆರೆ

15.     

ಅನುವಾದ-1     

(ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ)

ದೈವಿಕ ಹೂವಿನ ಸುಗಂಧ

ಕೇಶವ ಮಳಗಿ

16.     

ಅನುವಾದ-2

(ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ)

ಶಿವಂಡೆ ಕಡುಂತುಡಿ        

ಸುಧಾಕರನ್ ರಾಮಂತಳಿ

17.     

ಅಂಕಣ ಬರಹ/ವೈಚಾರಿಕ ಬರಹ

ಪದಸೋಪಾನ   

ನರಹಳ್ಳಿ ಬಾಲಸುಬ್ರಹ್ಮಣ್ಯ

18.     

ಸಂಕೀರ್ಣ

ಸುವರ್ಣಮುಖಿ  

ಸಿದ್ಧಗಂಗಯ್ಯ ಹೊಲತಾಳು

19.     

ಲೇಖಕರ ಮೊದಲ ಸ್ವತಂತ್ರಕೃತಿ

ಭಾರತದ ರಾಷ್ಟ್ರಧ್ವಜ: ವಿಕಾಸ ಹಾಗೂ ಸಂಹಿತೆ

 

ಎಸ್.ಬಿ. ಬಸೆಟ್ಟಿ

ಇತ್ತೀಚಿನ ನವೀಕರಣ​ : 01-04-2022 11:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080