ಅಭಿಪ್ರಾಯ / ಸಲಹೆಗಳು

2018ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

2018ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ , ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 06-03-2020ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ.

 

 2018ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

 

ಕ್ರ,ಸಂ

ಪ್ರಕಾರ

ಕೃತಿಯ ಹೆಸರು

ಲೇಖಕರು

1

ಕಾವ್ಯ

ಸ್ಮೋಕಿಂಗ್‌ಝೋನ್

ಎಚ್.ಎನ್.ಆರತಿ

2

ಯುವಕವಿಗಳ ಪ್ರಥಮ ಸಂಕಲನ

ನಿಷೇಧಕ್ಕೊಳಪಟ್ಟ ಒಂದು ನೋಟು

ವಿಲ್ಸನ್‌ಕಟೀಲ್

3

ಕಾದಂಬರಿ

ಮಳೆಬಯಲು

ಕಾ.ತ. ಚಿಕ್ಕಣ್ಣ

4

ಸಣ್ಣಕತೆ

ದೇವರಕುದುರೆ

ಎಸ್. ಗಂಗಾಧರಯ್ಯ

5

ನಾಟಕ

ಸುಳಿವಾತ್ಮ ಎನ್ನೊಳಗೆ

ಹೂಲಿ ಶೇಖರ

6

ಲಲಿತ ಪ್ರಬಂಧ

ತಾರಸಿ ಮಲ್ಹಾರ್

ಜಿ.ಕೆ. ರವೀಂದ್ರಕುಮಾರ್

7

ಪ್ರವಾಸ ಸಾಹಿತ್ಯ

ಹಾಯ್ ಅಂಗೋಲಾ

ಪ್ರಸಾದ್ ನಾಯ್ಕ್

8

ಜೀವನಚರಿತ್ರೆ/ ಆತ್ಮಕಥೆ

ಸರ್ದಾರ್ ವಲ್ಲಭಭಾಯ್ ಪಟೇಲ್

ಮ.ಸು. ಮನ್ನಾರ್‌ಕೃಷ್ಣರಾವ್

9

ಸಾಹಿತ್ಯ ವಿಮರ್ಶೆ

ವಸುಧಾ ವಲಯ

ಎಸ್.ಆರ್. ವಿಜಯಶಂಕರ

10

ಗ್ರಂಥಸಂಪಾದನೆ

ಪಂಪಭಾರತ (ಸಂಪುಟ1 ಮತ್ತು 2) 

ಪ್ರೊ. ಶಿವರಾಮಯ್ಯ

11

ಮಕ್ಕಳ ಸಾಹಿತ್ಯ

ಓಡಿ ಹೋದ ಹುಡುಗ

ಬಸು ಬೇವಿನಗಿಡದ

12

ವಿಜ್ಞಾನ ಸಾಹಿತ್ಯ

ಸದ್ದು! ಸಂಶೋಧನೆ ನಡೆಯುತ್ತಿದೆ

ಸುಧೀಂದ್ರ ಹಾಲ್ದೊಡ್ಡೇರಿ

13

ಮಾನವಿಕ

ಹುಯೆನ್‌ತ್ಸಾಂಗನ ಮಹಾ ಪಯಣ

ರವಿ ಹಂಜ್

14

ಸಂಶೋಧನೆ

ಕರ್ನಾಟಕದಲ್ಲಿಧಾರ್ಮಿಕ ಸಂಘರ್ಷ

ಡಾ. ಪಂಡಿತಕೆ.ರಾಠೋಡ್

15

ಅನುವಾದ-1 (ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ)

ಸಾವಿತ್ರಿ

ಎಂ. ಮಾಧವ ಪೈ

16

ಅನುವಾದ-2  (ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ)

ಕನ್ನಡ ಕಿ ಚರ್ಚಿತ್ ಬೀಸ್‌ಕಹಾನಿಯಾ

ಡಿ.ಎನ್. ಶ್ರೀನಾಥ್

17

ಅಂಕಣ ಬರಹ/ವೈಚಾರಿಕ ಬರಹ

ನೆಲಮುಖಿ

ನರೇಂದ್ರರೈದೇರ್ಲ

18

ಸಂಕೀರ್ಣ

ಶಿಲ್ಪಕಲಾ ದೇಗುಲಗಳು

ಪುಂಡಲೀಕಕಲ್ಲಿಗನೂರು

19

ಲೇಖಕರ ಮೊದಲ ಸ್ವತಂತ್ರಕೃತಿ

ಸೂಲಾಡಿ ಬಂದೋತಿರುತಿರುಗೀ

ಪ್ರೊ. ಕೆ. ಸುಮಿತ್ರಾಬಾಯಿ

ಇತ್ತೀಚಿನ ನವೀಕರಣ​ : 15-12-2022 01:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080