ಅಭಿಪ್ರಾಯ / ಸಲಹೆಗಳು

2017ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

2017ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ , ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಡಾ. ಅರವಿಂದ ಮಾಲಗತ್ತಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:07-02-2019 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

 

 2017ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

 

ಕ್ರ.ಸಂ.

ಪ್ರಕಾರ

ಕೃತಿಯ ಹೆಸರು

ಲೇಖಕರು

1

ಕಾವ್ಯ

ಮೌನ ಮಾತಿನ ಸದ್ದು

ಚಂದ್ರಶೇಖರ ತಾಳ್ಯ

2

ಯುವಕವಿಗಳ ಪ್ರಥಮ ಸಂಕಲನ

ಮೀನು ಪೇಟೆಯ ತಿರುವು

ರೇಣುಕಾ ರಮಾನಂದ

3

ಕಾದಂಬರಿ

ಹಿಜಾಬ್

ಗುರುಪ್ರಸಾದ್ ಕಾಗಿನೆಲೆ

4

ಸಣ್ಣಕತೆ

180ನೇ ಡಿಗ್ರಿ

ನಾಗರಾಜ ರಾಮಸ್ವಾಮಿ ವಸ್ತಾರೆ

5

ನಾಟಕ

ಮತ್ತೊಬ್ಬ ರಾಧೆ

ಬಸವರಾಜ ಸಬರದ

6

ಲಲಿತ ಪ್ರಬಂಧ

ಬಣ್ಣ ವರೆಸುವ ಎಣ್ಣೆಗನ್ನಡಿ

ಪ್ರಜ್ಞಾ ಮತ್ತಿಹಳ್ಳಿ

7

ಪ್ರವಾಸ ಸಾಹಿತ್ಯ

ಸಪ್ತಕನ್ಯೆಯರ ಕನ್ನೆಭೂಮಿಯಲ್ಲಿ ನಮ್ಮ ನಡೆ

ಇಂದಿರಾ ಹೆಗ್ಗಡೆ

8

ಆತ್ಮಕಥೆ

ಅಮೃತಯಾನ-5 ಸಂಪುಟಗಳು

ಅಮೃತಾ ರಕ್ಷಿದಿ

9

ಸಾಹಿತ್ಯ ವಿಮರ್ಶೆ

ಅರ್ಥದಾಚೆಯ ಬೆಡಗು

ಡಾ. ಎಚ್.ಶಶಿಕಲಾ

10

ಗ್ರಂಥಸಂಪಾದನೆ

ಮಲ್ಲಣ ಕವಿಯ ಕೋಕಶಾಸ್ತ

ಡಾ. ಎಫ್.ಟಿ. ಹಳ್ಳಿಕೇರಿ

11

ಮಕ್ಕಳ ಸಾಹಿತ್ಯ

ಮೊಟ್ಟೆಯೊಡೆದ ಮರಿಗಳು

ಶಾರದಾ ವಿ. ಮೂರ್ತಿ

12

ವಿಜ್ಞಾನ ಸಾಹಿತ್ಯ

ಹವಾಗುಣದ ರುಜು ಬದಲಾಗಿದೆ

ಸೋಮಶೇಖರ ಬಿ.ಎಸ್.

13

ಮಾನವಿಕ

ಅಂಬೇಡ್ಕರ್ ಭಾರತ

ಪ್ರೊ. ಎಚ್.ಟಿ. ಪೋತೆ

14

ಸಂಶೋಧನೆ

ಆತ್ಮಬಲಿದಾನ

ಡಾ. ಜೆ.ಎಂ. ನಾಗಯ್ಯ

15

ಅನುವಾದ-1 (ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ)

ಲಲಿತ ವಿಸ್ತರ

ಡಾ. ಆರ್.ಶೇಷಶಾಸ್ತಿç

16

ಅನುವಾದ-2 (ಕನ್ನಡದಿಂದ ಭಾರತೀಯ ಭಾಷೆಗೆ ಅನುವಾದ)

ಎಂ.ಎಂ.ಕಲಬುರ್ಗಿ

ಡಾ. ಗೋಪಾಲ ಮಹಾಮುನಿ

17

ಅಂಕಣ ಬರಹ / ವೈಚಾರಿಕ ಬರಹ

ಅನುದಿನದ ದಂದುಗ

ಡಾ. ವಿನಯಾ ಒಕ್ಕುಂದ

18

ಸಂಕೀರ್ಣ

ನಾನು ಕನ್ನಂಬಾಡಿ ಕಟ್ಟೆ ಹೀಗೊಂದು ಆತ್ಮಕತೆ

ಪ್ರೊ. ಪಿ.ವಿ.ನಂಜರಾಜ ಅರಸು

19

ಲೇಖಕರ ಮೊದಲ ಸ್ವತಂತ್ರ ಕೃತಿ

ಕೃಷ್ಣ ಮುದ್ರಿಕೆ (ಕಾದಂಬರಿ)  

ಮಂಗಳಾ ಸಿ.

ಇತ್ತೀಚಿನ ನವೀಕರಣ​ : 15-12-2022 04:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080