ಅಭಿಪ್ರಾಯ / ಸಲಹೆಗಳು

2016ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

2016ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ , ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಡಾ. ಅರವಿಂದ ಮಾಲಗತ್ತಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:01-03-2018 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

  

2016ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

 

  

ಕ್ರ.ಸಂ.

ಪ್ರಕಾರ

ಕೃತಿಯ ಹೆಸರು

ಲೇಖಕರು

1

ಕಾವ್ಯ

ಗಾಯಗೊಂಡಿದೆ ಗರಿಕೆಗಾನ

ಕೃಷ್ಣಮೂರ್ತಿ ಬಿಳಿಗೆರೆ

2

ಯುವಕವಿಗಳ ಪ್ರಥಮ ಸಂಕಲನ

ಕಸಬಾರಿಗೆ ಪಾದ

ಬಸವರಾಜ ಹೃತ್ಸಾಕ್ಷಿ

3

ಕಾದಂಬರಿ

ವೈವಸ್ವತ

ರೇಖಾ ಕಾಖಂಡಕಿ

4

ಸಣ್ಣಕತೆ

ಬ್ರಹ್ಮರಾಕ್ಷಸ

ಜಯಪ್ರಕಾಶ ಮಾವಿನಕುಳಿ

5

ನಾಟಕ

ಬಕಾವಲಿಯ ಹೂ

ಸುಧೀರ್ ಅತ್ತಾವರ್

6

ಲಲಿತ ಪ್ರಬಂಧ

ಮಿಸಳ್ ಭಾಜಿ

ಭಾರತಿ ಬಿ.ವಿ.

7

ಪ್ರವಾಸ ಸಾಹಿತ್ಯ

ಯುರೋಪ್‌ನ ಧಾರ್ಮಿಕ ನೆಲೆಗಳು

ಡಾ. ಬಿ.ಎಸ್. ತಲ್ವಾಡಿ

8

ಜೀವನಚರಿತ್ರೆ

ಕಣ್ಣಾಮುಚ್ಚೇ ಕಾಡೇಗೂಡೆ

ಪ್ರೀತಿ ನಾಗರಾಜ್

9

ಸಾಹಿತ್ಯ ವಿಮರ್ಶೆ

ಕನ್ನಡ ಕಾವ್ಯ ಮೀಮಾಂಸೆ

ಡಾ. ಎಸ್.ನಟರಾಜ ಬೂದಾಳು

10

ಗ್ರಂಥಸಂಪಾದನೆ

ತಿಂತಿಣಿ ಮೌನೇಶ್ವರರ ವಚನಗಳು-

ಡಾ. ವೀರೇಶ ಬಡಿಗೇರ

11

ಮಕ್ಕಳ ಸಾಹಿತ್ಯ

ಶ್ರಮಯೇವ ಜಯತೆ

ನಿರ್ಮಲಾ ಸುರತ್ಕಲ್

12

ವಿಜ್ಞಾನ ಸಾಹಿತ್ಯ

ಅಂತರ್ಜಲ ಬಳಕೆ

ಡಾ. ಎ.ಎಸ್. ಕುಮಾರಸ್ವಾಮಿ

13

ಮಾನವಿಕ

ದಲಿತ ಚಳುವಳಿ ನಿನ್ನೆ-ಇಂದು-ನಾಳೆ

ಡಾ. ಸಣ್ಣರಾಮ

14

ಸಂಶೋಧನೆ

ಬೌದ್ಧ ಧರ್ಮ ದರ್ಶನ

ಡಾ. ಶ್ರೀ ಶರತ್‌ಚಂದ್ರಸ್ವಾಮಿಗಳು

15

ಅನುವಾದ-1(ಸೃಜನಶೀಲ)

ಗಿಫ್ಟೆಡ್ (ಕಥೆಗಳು)

ಎ.ಆರ್.ಮಣಿಕಾಂತ್ / ಹ.ಚ. ನಟೇಶಬಾಬು

16

ಅನುವಾದ-2(ಸೃಜನೇತರ)

ಅಲ್ಲಾಹ್‌ನಿಂದ ನಿರಾಕೃತರು

ಎಂ. ಅಬ್ದುಲ್‌ರೆಹಮಾನ್ ಪಾಷ

17

ಸಂಕೀರ್ಣ

ನಮ್ಮ ಮನೆಗೂ ಬಂದರು ಗಾಂಧೀಜಿ! – ಕೆಲವು ನೆನಪುಗಳು

ರಾಜೇಶ್ವರಿ ತೇಜಸ್ವಿ

19

ಲೇಖಕರ ಮೊದಲ ಕೃತಿ

ಮನಸು ಅಭಿಸಾರಿಕೆ(ಕಥೆಗಳು)

ಶಾಂತಿ ಕೆ. ಅಪ್ಪಣ್ಣ

ಇತ್ತೀಚಿನ ನವೀಕರಣ​ : 15-12-2022 04:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080