ಅಭಿಪ್ರಾಯ / ಸಲಹೆಗಳು

2015ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

2015ರಲ್ಲಿ ಪ್ರಕಟವಾದ ವಿವಿಧ 16 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ , ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:10.01.2017 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

 

 2015ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

 

  

ಕ್ರ.ಸಂ.

ಪ್ರಕಾರ

ಕೃತಿಯ ಹೆಸರು

ಲೇಖಕರು

1

ಕಾವ್ಯ

ಯಾರ ಹಂಗಿಲ್ಲ ಬೀಸುವ ಗಾಳಿಗೆ

ಸತ್ಯಮಂಗಲ ಮಹದೇವ

2

ಕಾದಂಬರಿ

ಕರಿನೀರು

ಡಾ. ಲತಾ ಗುತ್ತಿ

3

ಸಣ್ಣಕತೆ

ಜೋಗತಿ ಜೋಳಿಗೆ

ಅನುಪಮಾ ಪ್ರಸಾದ್

4

ನಾಟಕ

ಕರುಳ ತೆಪ್ಪದ ಮೇಲೆ

ಚಿದಾನಂದ ಸಾಲಿ

5

ಲಲಿತ ಪ್ರಬಂಧ

ದಯವಿಟ್ಟು ಮುಚ್ಚಬೇಡಿ ರಸ್ತೆ ಗುಂಡಿಗಳನ್ನು

ಎಚ್.ಶಾಂತರಾಜ ಐತಾಳ್

6

ಪ್ರವಾಸ ಸಾಹಿತ್ಯ

ಆಸುಪಾಸು

ಡಾ. ಬಿ.ಎಸ್. ಪ್ರಣತಾರ್ತಿಹರನ್

7

ಜೀವನಚರಿತ್ರೆ

ಡಾ. ರಾಜ್ ಕುಮಾರ್ ಸಮಗ್ರ ಚರಿತ್ರೆ ಜೀವನ ಮತ್ತು ಚಲನಚಿತ್ರ

ದೊಡ್ಡ ಹುಲ್ಲೂರು ರುಕ್ಕೋಜಿ

8

ಸಾಹಿತ್ಯ ವಿಮರ್ಶೆ

ಸ್ತ್ರೀ ಎಂದರೆ ಅಷ್ಟೇ ಸಾಕೆ

ಡಾ. ಎಚ್.ಎಲ್. ಪುಷ್ಪ

9

ಮಕ್ಕಳ ಸಾಹಿತ್ಯ

ಪಪ್ಪು ನಾಯಿಯ ಪೀಪಿ

ವಿಜಯಶ್ರೀ ಹಾಲಾಡಿ

10

ವಿಜ್ಞಾನ ಸಾಹಿತ್ಯ

ಕಲಿಯುಗದ ಸಂಜೀವಿನಿ ಹೊಕ್ಕಳುಬಳ್ಳಿ

ಡಾ. ನಾ.ಸೋಮೇಶ್ವರ

11

ಮಾನವಿಕ

ಬಹುವಚನ ಭಾರತ

ಜಿ. ರಾಜಶೇಖರ

12

ಸಂಶೋಧನೆ

ಸಾಹಿತ್ಯ ಶೋಧ

ಪ್ರೊ. ಎ.ವಿ. ನಾವಡ

13

ಅನುವಾದ-1 (ಸೃಜನಶೀಲ)

ಕಾನ್ರಾಡ್ ಕಥೆಗಳು (ಮೂಲ ಜೋಸೆಫ್ ಕಾನ್ರಾಡ್ )

ಶೈಲಜ

14

ಅನುವಾದ-2 (ಸೃಜನೇತರ)

ಕದಡಿದ ಕಣಿವೆ  (ಮೂಲ OUR MOON HAS BLOOD CLOTS - RAHUL PANDIT ) 

ಬಿ. ಎಸ್.ಜಯಪ್ರಕಾಶ ನಾರಾಯಣ

15

ಸಂಕೀರ್ಣ

ರಂಗದ ಒಳ-ಹೊರಗೆ

ಗೋಪಾಲ ವಾಜಪೇಯಿ

16

ಲೇಖಕರ ಮೊದಲ ಕೃತಿ

ಅಸ್ಮಿತಾ (ಕವನ)

ದೀಪಾ ಗಿರೀಶ್

ಇತ್ತೀಚಿನ ನವೀಕರಣ​ : 16-12-2022 11:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080