ಅಭಿಪ್ರಾಯ / ಸಲಹೆಗಳು

2014ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

2014ರಲ್ಲಿ ಪ್ರಕಟವಾದ ವಿವಿಧ 17 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕರ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ , ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:26.09.2016 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

 

 2014ನೆಯ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು

  

ಕ್ರ.ಸಂ.

ಪ್ರಕಾರ

ಕೃತಿಯ ಹೆಸರು

ಲೇಖಕರು

1

ಕಾವ್ಯ

ನನ್ನ ಶಬ್ದ ನಿನ್ನಲಿ ಬಂದು

ಕೆ.ಪಿ. ಮೃತ್ಯುಂಜಯ

2

ಕಾದಂಬರಿ

ಆಡುಕಳ

ಶ್ರೀಧರ ಬಳಗಾರ

3

ಸಣ್ಣಕತೆ

ದಿನಚರಿಯ ಕಡೇ ಪುಟದಿಂದ         

ಜಯಶ್ರೀ ಕಾಸರವಳ್ಳಿ

4

ನಾಟಕ

ದೇವನಾಂಪ್ರಿಯ ಅಶೋಕ

ಎಂ. ಬೈರೇಗೌಡ

5

ಲಲಿತ ಪ್ರಬಂಧ

ಅರ್ಥಾರ್ಥ

ಎಂ.ಎಸ್. ಶ್ರೀರಾಮ್

6

ಪ್ರವಾಸ ಸಾಹಿತ್ಯ

ಅಪೂರ್ವ ಪೂರ್ವ

ವೆಂಕಟೇಶ ಮಾಚಕನೂರ

7

ಜೀವನಚರಿತ್ರೆ

ಆನಂದ ಕುಮಾರಸ್ವಾಮಿ

ಜಿ.ಬಿ. ಹರೀಶ

8

ಸಾಹಿತ್ಯ ವಿಮರ್ಶೆ

ಬಯಲ ಬನಿ

ರವಿಕುಮಾರ್ ನೀಹಾ

9

ಗ್ರಂಥ ಸಂಪಾದನೆ

ಶ್ರೀ ಕನಕದಾಸರ ಕೀರ್ತನೆಗಳು

ಟಿ.ಎನ್. ನಾಗರತ್ನ

10

ಮಕ್ಕಳ ಸಾಹಿತ್ಯ

ಬೆಳಗುತಿರುವ ಭಾರತ

ಎ.ಕೆ. ರಾಮೇಶ್ವರ

11

ವಿಜ್ಞಾನ ಸಾಹಿತ್ಯ

ಕ್ವಾಂಟಂ ಜಗತ್ತು

ಅಗ್ನಿ ಶ್ರೀಧರ್

12

ಮಾನವಿಕ

ನಂಬಿಕೆ, ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ

ಎಂ.ಅಬ್ದುಲ್ ರೆಹಮಾನ್ ಪಾಷ

13

ಸಂಶೋಧನೆ

ಹಸ್ತಪ್ರತಿ ಸಂಕಥನ

ವೀರೇಶ ಬಡಿಗೇರ

14

ಅನುವಾದ-1 (ಸೃಜನಶೀಲ)

ಗಾಳಿ ಪಳಗಿಸಿದ ಬಾಲಕ  (ಮೂಲ: ದಿ ಬಾಯ್ ಹೂ ಹಾರ್ನೆಸ್ಡ್ ದ ವಿಂಡ್ )

ಕರುಣಾ ಬಿ.ಎಸ್.

15

ಅನುವಾದ-2 (ಸೃಜನೇತರ)

ಕಾರ್ಪೋರೇಟ್ ಕಾಲದಲ್ಲೂ ಕಾರ್ಲ್ ಮಾರ್ಕ್ಸ್ ಪ್ರಸ್ತುತ   (ಮೂಲ: ವೈ ಮಾರ್ಕ್ಸ್ ವಾಸ್ ರೈಟ್) 

ಆರ್.ಕೆ. ಹುಡಗಿ

16

ಸಂಕೀರ್ಣ

ಕಾಫಿ ಕಪ್ಪಿನೊಳಗೆ ಕೊಲಂಬಸ್

ಜಿ.ಎನ್. ಮೋಹನ್

17

ಲೇಖಕರ ಮೊದಲ ಕೃತಿ

ಆವರ್ತ (ಕಾದಂಬರಿ)

ಆಶಾ ರಘು

ಇತ್ತೀಚಿನ ನವೀಕರಣ​ : 16-12-2022 11:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080