Feedback / Suggestions

07 Endowment Prize Winners of the Academy of the year 2015

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಬಹುಮಾನಗಳ 07 ಠೇವಣಿ ಮೊತ್ತದಿಂದ ಬಂದ ಬಡ್ಡಿ ಮೊತ್ತದ ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:10.01.2017 ರಂದು ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

 

2015ನೇ ವರ್ಷದ ಅಕಾಡೆಮಿಯ  07 ದತ್ತಿನಿಧಿ ಬಹುಮಾನ ಪುರಸ್ಕೃತರು

 

 

ಕ್ರ.ಸಂ

ಪ್ರಕಾರ

ದತ್ತಿಗಳ ವಿವರ

ಕೃತಿಯ ಹೆಸರು

ಲೇಖಕರು

1

ಕಾವ್ಯ - ಹಸ್ತಪ್ರತಿ

ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ

ಕನಸ ಬೆನ್ಹತ್ತಿ ನಡಿಗೆ

ಸಿದ್ದು ಎಂ ಸತ್ಯಣ್ಣವರ

2

ಕಾದಂಬರಿ

ಚದುರಂಗ ದತ್ತಿನಿಧಿ ಬಹುಮಾನ

ಮಹಾ ಯಾನ

ಜಾಣಗೆರೆ ವೆಂಕಟರಾಮಯ್ಯ

3

ಜೀವನಚರಿತ್ರೆ

ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ

ಕಾಡು ಕಣಿವೆಯ ಹಾಡು ಹಕ್ಕಿ ಗರ್ತಿಕೆರೆ ರಾಘಣ್ಣ

ಡಾ. ಗಜಾನನ ಶರ್ಮಾ

4

ಸಾಹಿತ್ಯ ವಿಮರ್ಶೆ

ಪಿ. ಶ್ರೀನಿವಾಸರಾವ್‌ ದತ್ತಿನಿಧಿ ಬಹುಮಾನ

ತಿಳಿಯಲು ಎರಡೆಂಬುದಿಲ್ಲ

ಡಾ. ಕವಿತಾ ರೈ

5

ಅನುವಾದ-1  (ಸೃಜನಶೀಲ)

ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ

ವಾರ್ಸಾದಲ್ಲೊಬ್ಬ ಭಗವಂತ                                                    (ಮೂಲ:ವಾರ್ಸಾವಿಲ್ ಒರು ಕಡವುಳ್) (ತಮಿಳು ಕಾದಂಬರಿ-ಡಾ. ಕಾರ್ಲೋಸ್)

ಡಾ. ಜಯಲಲಿತಾ

6

ಲೇಖಕರ ಮೊದಲ ಸ್ವತಂತ್ರ ಕೃತಿ

ಮಧುರಚೆನ್ನ ದತ್ತಿನಿಧಿ ಬಹುಮಾನ

21ನೇ ಕ್ರೋಮೋಜೋಮ್ ಮತ್ತು ಇತರೆ ಕಥನಗಳು

ಚಂಪ ಜೈಪ್ರಕಾಶ್

7

ಕನ್ನಡದಿಂದ ಇಂಗ್ಲಿಷಿಗೆ ಅನುವಾದ

ಅಮೆರಿಕನ್ನಡ ದತ್ತಿನಿಧಿ ಬಹುಮಾನ

GHACHAR GHOCHAR                                            (ಮೂಲ:ಘಾಚರ್ ಘೋಚರ್ (ಕಾದಂಬರಿ)-ವಿವೇಕ್

ಶ್ರೀನಾಥ್ ಪೆರೂರ್

Last Updated: 16-12-2022 11:27 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : KARNATAKA SAHITHYA ACADEMY
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080