Feedback / Suggestions

07 Endowment Prize Winners of the Academy of the Year 2016

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಬಹುಮಾನಗಳ 07 ಠೇವಣಿ ಮೊತ್ತದಿಂದ ಬಂದ ಬಡ್ಡಿ ಮೊತ್ತದ ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಡಾ. ಅರವಿಂದ ಮಾಲಗತ್ತಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:01-03-2018 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

 

2016ನೇ ವರ್ಷದ ಅಕಾಡೆಮಿಯ  07ದತ್ತಿನಿಧಿ ಬಹುಮಾನ ಪುರಸ್ಕೃತರು

 

 

ಕ್ರ.ಸಂ

ಪ್ರಕಾರ

ದತ್ತಿಗಳ ವಿವರ

ಕೃತಿಯ ಹೆಸರು

ಲೇಖಕರು

1

ಕಾವ್ಯ - ಹಸ್ತಪ್ರತಿ

ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ

ಎರಡು ನಂಬರಿನ ಟಿಕಲಿ

ಚೈತ್ರಿಕಾ ಶ್ರೀಧರ ಹೆಗಡೆ

2

ಕಾದಂಬರಿ

ಚದುರಂಗ ದತ್ತಿನಿಧಿ ಬಹುಮಾನ

ಕಾಡಂಕಲ್ಲ್ ಮನೆ

ಮುಹಮ್ಮದ್ ಕುಳಾಯಿ

3

ಜೀವನಚರಿತ್ರೆ

ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ

ಜೀವಾತ್ಮ ಜೈತ್ರಯಾತ್ರೆ

ಡಾ. ಗುರುಪಾದ ಕೆ. ಹೆಗಡೆ

4

ಸಾಹಿತ್ಯ ವಿಮರ್ಶೆ

ಪಿ. ಶ್ರೀನಿವಾಸರಾವ್‌ ದತ್ತಿನಿಧಿ ಬಹುಮಾನ

ಸಾಹಿತ್ಯ ಮತ್ತು ಸಾಹಿತ್ಯೇತರ

ಎಸ್. ಶಿವಾನಂದ

5

ಅನುವಾದ-1  (ಸೃಜನಶೀಲ)

ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ

ಒಂಟಿ ಸೇತುವೆ

ಸ. ರಘುನಾಥ

6

ಲೇಖಕರ ಮೊದಲ ಸ್ವತಂತ್ರ ಕೃತಿ

ಮಧುರಚೆನ್ನ ದತ್ತಿನಿಧಿ ಬಹುಮಾನ

ಪಂಚಮುಖಿ (ಕಾದಂಬರಿ)

ಡಾ. ಕೆ.ಬಿ. ಶ್ರೀಧರ್

7

ಕನ್ನಡದಿಂದ ಇಂಗ್ಲಿಷಿಗೆ ಅನುವಾದ

ಅಮೆರಿಕನ್ನಡ ದತ್ತಿನಿಧಿ ಬಹುಮಾನ

MOHANSWAMY

ರಶ್ಮಿ ತೇರದಾಳ

Last Updated: 15-12-2022 05:03 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : KARNATAKA SAHITHYA ACADEMY
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080